See also 2incurable
1incurable ಇನ್‍ಕ್ಯುಅರಬ್‍ಲ್‍
ಗುಣವಾಚಕ
  1. (ರೋಗದ ವಿಷಯದಲ್ಲಿ) ವಾಸಿ ಮಾಡಲಾಗದ; ಗುಣಪಡಿಸಲಾಗದ; ಪರಿಹರಿಸಲಾಗದ; ನಿವಾರಿಸಲಾಗದ.
  2. (ರೂಪಕವಾಗಿ) ಸರಿಪಡಿಸಲಾಗದ; ತಿದ್ದಲಾಗದ; ಸುಧಾರಿಸಲಾಗದ; ಪರಿಷ್ಕರಿಸಲಾಗದ.
See also 1incurable
2incurable ಇನ್‍ಕ್ಯುಅರಬ್‍ಲ್‍
ನಾಮವಾಚಕ

ವಾಸಿ ಮಾಡಲಾಗದ ಯಾ ಗುಣಪಡಿಸಲಾಗದ ರೋಗಿ.