incur ಇನ್‍ಕರ್‍
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ incurring, ಭೂತರೂಪ ಮತ್ತು ಭೂತಕೃದಂತ incurred).
  1. (ಅಪಾಯ, ಆರೋಪ, ಶಿಕ್ಷೆ, ವೆಚ್ಚ, ಸಾಲ, ಮೊದಲಾದವಕ್ಕೆ) ಈಡಾಗು; ಪಕ್ಕಾಗು; ಸಿಕ್ಕಿಬೀಳು; ಗುರಿಯಾಗು; ಭಾಗಿಯಾಗು.
  2. (ಅಪಾಯ, ಆರೋಪ, ಮೊದಲಾದವನ್ನು) ಮೇಲೆ – ತಂದುಕೊ, ಎಳೆದುಕೊ.