incunabulum ಇನ್‍ಕ್ಯೂನ್ಯಾಬ್ಯುಲಮ್‍
ನಾಮವಾಚಕ
(ಬಹುವಚನ incunabula).
  1. (ಬಹುವಚನದಲ್ಲಿ) (ಒಂದು ವಿಷಯದ) ಆದಿ; ಆರಂಭದಶೆ; ಪ್ರಾರಂಭಿಕ ಸ್ಥಿತಿ; ಮೊದಲ ಹಂತಗಳು.
  2. ಆದ್ಯಮುದ್ರಿತ ಪುಸ್ತಕ; ಮುದ್ರಣ ಬಳಕೆಗೆ ಬಂದ ಹೊಸದರಲ್ಲಿ (ಮುಖ್ಯವಾಗಿ 1500ಕ್ಕೆ ಮೊದಲು) ಅಚ್ಚಾದ ಪುಸ್ತಕ.