See also 2incumbent
1incumbent ಇನ್‍ಕಂಬಂಟ್‍
ನಾಮವಾಚಕ
  1. (ಕ್ರೈಸ್ತ ಮಠದ) ದತ್ತಿದಾರ; ಉಂಬಳಿದಾರ; ದತ್ತಿಯನ್ನು ಅನುಭವಿಸುತ್ತಿರುವವನು.
  2. (ಯಾವುದೇ) ಹುದ್ದೆದಾರ; ಸ್ಥಾನಿಕ; ಒಂದು ಹುದ್ದೆಯಲ್ಲಿರುವ ಅಧಿಕಾರಿ, ನೌಕರ.
See also 1incumbent
2incumbent ಇನ್‍ಕಂಬಂಟ್‍
ಗುಣವಾಚಕ
  1. ಭಾರ ಬಿದ್ದಿರುವ; ಮೇಲೆ – ಬಿದ್ದಿರುವ, ಒತ್ತುತ್ತಿರುವ.
  2. (ವ್ಯಕ್ತಿಯ) ಹೊಣೆಯಾಗಿರುವ; ಕರ್ತವ್ಯವಾಗಿರುವ; ಜವಾಬ್ದಾರಿಯಾಗಿರುವ; ಮಾಡಬೇಕಾಗಿರುವ; ಹೊತ್ತಿರುವ; ವ್ಯಕ್ತಿಯ ಮೇಲೆ ಬಿದ್ದಿರುವ: it is incumbent on you to carry out orders ಆಜ್ಞೆಗಳನ್ನು ಪಾಲಿಸುವುದು ನಿನ್ನ (ಮೇಲೆ ಬಿದ್ದ) ಹೊಣೆ, ಕರ್ತವ್ಯ.