incumbency ಇನ್‍ಕಂಬನ್ಸಿ
ನಾಮವಾಚಕ

ಸ್ಥಾನಿಕತ್ವ; ಸ್ಥಾನಿಕನ ಯಾ ಹುದ್ದೇದಾರನ – ಹುದ್ದೆ, ಅಧಿಕಾರ, ಅಧಿಕಾರಾವಧಿ, ಅಧಿಕಾರಕ್ಷೇತ್ರ ಹಾಗೂ ಅದರ ವ್ಯಾಪ್ತಿ.