incult ಇನ್‍ಕಲ್ಟ್‍
ಗುಣವಾಚಕ
  1. (ವಿರಳ ಪ್ರಯೋಗ) ಉತ್ತಿರದ; ಬೇಸಾಯ ಮಾಡದ.
  2. ನಯಮಾಡದ; ಒರಟೊರಟಾದ.
  3. (ಮನುಷ್ಯನ ಯಾ ನಡೆವಳಿಯ ವಿಷಯದಲ್ಲಿ) ಒರಟೊರಟಾದ; ನಯವಿಲ್ಲದ; ಅನಾಗರಿಕ; ಅಸಂಸ್ಕೃತ; ಪಾಮರ.