inculpatory ಇನ್‍ಕಲ್‍ಪ(ಪೇ)ಟರಿ
ಗುಣವಾಚಕ
  1. ತಪ್ಪಿತ ಹೊರಿಸುವ; ಅಪರಾಧ ಆರೋಪಿಸುವ; ದೋಷಾರೋಪಣೆ ಮಾಡುವ.
  2. ದೋಷಾರೋಪಣೆಗೆ ಸಿಕ್ಕಿಸುವ; ಆಪಾದನೆಗೆ – ಒಳಪಡಿಸುವ, ಬಾಧ್ಯಗೊಳಿಸುವ, ಭಾಗಿಯನ್ನಾಗಿ ಮಾಡುವ.