inculpation ಇನ್‍ಕಲ್ಪೇಷನ್‍
ನಾಮವಾಚಕ
  1. ಅಪರಾಧಾರೋಪಣೆ; ತಪ್ಪಿತ ಹೊರಿಸುವುದು; ಅಪರಾಧ ಆರೋಪಿಸುವುದು; ದೋಷಾರೋಪಣೆ ಮಾಡುವುದು.
  2. ಅಪರಾಧ ಬಾಧ್ಯತೆ; ಅಪರಾಧಭಾಗಿತ್ವ; ದೋಷಾರೋಪಣೆಗೆ ಸಿಕ್ಕಿಸುವುದು; ಆಪಾದನೆಗೆ ಒಳಪಡಿಸುವುದು.