inculpate ಇನ್‍ಕಲ್ಪೇಟ್‍
ಸಕರ್ಮಕ ಕ್ರಿಯಾಪದ
  1. ತಪ್ಪಿತ ಹೊರಿಸು; ಅಪರಾಧ ಆರೋಪಿಸು; ದೋಷಾರೋಪಣಮಾಡು.
  2. ದೋಷಾರೋಪಣೆಗೆ ಸಿಕ್ಕಿಸು; ಆಪಾದನೆಗೆ – ಒಳಪಡಿಸು, ಗುರಿಮಾಡು, ಈಡುಮಾಡು, ಬಾಧ್ಯನನ್ನಾಗಿ ಯಾ ಭಾಗಿಯನ್ನಾಗಿ ಮಾಡು.