inculcator ಇನ್‍ಕಲ್ಕೇಟರ್‍
ನಾಮವಾಚಕ

ಬೋಧಕ; (ವಿಷಯ, ಅಭ್ಯಾಸ, ಭಾವನೆ, ಮೊದಲಾದವನ್ನು ಮನಸ್ಸಿಗೆ ಹತ್ತುವಂತೆ) ಒತ್ತಿಹೇಳುವವನು, ಅಚ್ಚೊತ್ತುವವನು.