inculcation ಇನ್‍ಕಲ್ಕೇಷನ್‍
ನಾಮವಾಚಕ

ಬೋಧನೆ; (ವಿಷಯ, ಅಭ್ಯಾಸ, ಮೊದಲಾದವನ್ನು ಒಬ್ಬನ ಮನಸ್ಸಿಗೆ ನಾಟುವಂತೆ ಪದೇ ಪದೇ) ಒತ್ತಿಹೇಳುವುದು, ಅಚ್ಚೊತ್ತುವುದು.