inculcate ಇನ್‍ಕಲ್ಕೇಟ್‍
ಸಕರ್ಮಕ ಕ್ರಿಯಾಪದ

(ವಿಷಯ, ಅಭ್ಯಾಸ, ಭಾವನೆ, ಮೊದಲಾದವನ್ನು ಒಬ್ಬನ ಮನಸ್ಸಿಗೆ ನಾಟುವಂತೆ ಪದೇ ಪದೇ) ಬೋಧಿಸು; ಒತ್ತಿಹೇಳು; ಅಚ್ಚೊತ್ತು.