incubus ಇನ್‍ಕ್ಯುಬಸ್‍
ನಾಮವಾಚಕ
(ಬಹುವಚನ incubuses, ಯಾ incubi ಉಚ್ಚಾರಣೆ ಇನ್‍ಕ್ಯುಬೈ).
  1. ನಿದ್ದೆ ದೆವ್ವ; ನಿದ್ರಾಭೂತ; ನಿದ್ದೆ ಮಾಡುತ್ತಿರುವವನನ್ನು ಮೆಟ್ಟಿಕೊಳ್ಳುವುದೆಂಬ ನಂಬಿಕೆಯಿರುವ ಗಾಳಿ ಯಾ ದೆವ್ವ.
  2. ದುಃಸ್ವಪ್ನ; ಸ್ವಪ್ನ ಪಿಶಾಚಿ.
  3. ಪೀಡೆ; ಕಾಟ; ಸ್ವಪ್ನಪಿಶಾಚಿಯಂತೆ ಕಾಡುವ ವ್ಯಕ್ತಿ ಯಾ ವಿಷಯ.