incubation ಇನ್‍ಕ್ಯುಬೇಷನ್‍
ನಾಮವಾಚಕ
  1. ಕಾವು ಕೂರುವುದು; ಮೊಟ್ಟೆಗಳ ಮೇಲೆ ಕುಳಿತು ಮರಿ ಮಾಡುವುದು.
  2. (ರೋಗಶಾಸ್ತ್ರ) ಪರಿಪಾಕ; ಹೊಮ್ಮಿಕೆ; ದೇಹವನ್ನು ಹೊಕ್ಕ ರೋಗಾಣುಗಳು ರೋಗದ ಲಕ್ಷಣಗಳನ್ನು ತೋರ್ಪಡಿಸುವ ಮುನ್ನ ಹೊಂದುವ ಪರಿಣಾಮ.
  3. (ರೋಗಶಾಸ್ತ್ರ) ಪರಿಪಾಕಾವಸ್ಥೆ; ರೋಗ ಹೊಮ್ಮುವ ಕಾಲ.
  4. (ರೂಪ, ಅಭಿಪ್ರಾಯ, ಮೊದಲಾದವುಗಳ ವಿಷಯದಲ್ಲಿ) ಮನನಕಾಲ; ಚಿಂತನಕಾಲ.