incriminatory ಇನ್‍ಕ್ರಿಮಿನ(ನೇ)ಟರಿ
ಗುಣವಾಚಕ
  1. ಆರೋಪಣೀಯ; ತಪ್ಪಿತ ಹೊರಿಸುವಂಥ; ತಪ್ಪಿಗೀಡುಮಾಡುವಂಥ.
  2. ಅಪರಾಧವನ್ನು ಸಾಬೀತುಮಾಡುವಂಥ.