incrimination ಇನ್‍ಕ್ರಿಮಿನೇಷನ್‍
ನಾಮವಾಚಕ
  1. ಅಪರಾಧಾರೋಪ; ತಪ್ಪಿತ ಹೊರಿಸುವುದು; ಅಪರಾಧವನ್ನು ಆರೋಪಿಸುವುದು.
  2. ಅಪರಾಧದಲ್ಲಿ ಸಿಕ್ಕಿಕೊಳ್ಳುವುದು.
  3. ತಪ್ಪಿತ ಹೊರಿಸಿರುವ ಪರಿಸ್ಥಿತಿ; ಅಪರಾಧಸ್ಥಿತಿ.
  4. ಅಪರಾಧದಲ್ಲಿ ಸಿಕ್ಕಿಕೊಂಡಿರುವ ಪರಿಸ್ಥಿತಿ; ಅಪರಾಧಗ್ರಸ್ತತೆ; ಅಪರಾಧಭಾಗಿತ್ವ.