incriminate ಇನ್‍ಕ್ರಿಮಿನೇಟ್‍
ಸಕರ್ಮಕ ಕ್ರಿಯಾಪದ
  1. ತಪ್ಪಿತಹೊರಿಸು; ಅಪರಾಧವನ್ನು ಆರೋಪಿಸು; ತಪ್ಪಿಗೆ ಗುರಿಮಾಡು.
  2. ದೋಷಾರೋಪಣೆಯಲ್ಲಿ ಸಿಕ್ಕಿಸು; ದೋಷಾರೋಪಣೆಗೆ ಒಳಪಡಿಸು; ದೋಷದಲ್ಲಿ ಭಾಗಿಯನ್ನಾಗಿ ಮಾಡು.
  3. ಅಪರಾಧವನ್ನು – ಸಮರ್ಥಿಸುವಂತಿರು, ಸಾಬೀತುಗೊಳಿಸುವಂತಿರು; ಅಪರಾಧಕ್ಕೆ ಸಾಕ್ಷ್ಯದಂತಿರು, ರುಜುವಾತಂತಿರು: incriminating evidence (ಅಪರಾಧವನ್ನು) ಸಾಬೀತುಗೊಳಿಸುವಂತಿರುವ ಸಾಕ್ಷ್ಯ.