increment ಇನ್‍ಕ್ರಿಮಂಟ್‍
ನಾಮವಾಚಕ
  1. ಏರಿಕೆ; ವೃದ್ಧಿ; ಹೆಚ್ಚುವಿಕೆ; ಹೆಚ್ಚಾಗುವಿಕೆ; ಹೆಚ್ಚಿಸುವಿಕೆ.
  2. ಹೆಚ್ಚುವರಿ; ಹೆಚ್ಚಳ; ಏರಿಕೆ; ಬಡತಿ; ಹೆಚ್ಚಿದ ಮೊತ್ತ.
  3. ಲಾಭ; ನಹೆ.
  4. (ಗಣಿತ) ವೃದ್ಧಿ; ವೃದ್ಧ್ಯಂಶ; ಹೆಚ್ಚಳ; ಚರ ಪರಿಮಾಣದಲ್ಲಿ ಆಗುವ ಅಲ್ಪ ಹೆಚ್ಚಳ.