incredulously ಇನ್‍ಕ್ರೆಡ್ಯುಲಸ್‍ಲಿ
ಕ್ರಿಯಾವಿಶೇಷಣ

ಸಂಶಯಪಡುತ್ತ; ಸಂಶಯಾತ್ಮಕವಾಗಿ; ಸಂಶಯಗೂಡಿ; ಅನುಮಾನದಿಂದ; ನಂಬಿಕೆಯಿಲ್ಲದಂತೆ; ನಂಬಿಕೆಯಿಲ್ಲದ ರೀತಿಯಲ್ಲಿ; ಸಂದೇಹ ದೃಷ್ಟಿಯಿಂದ.