incredibly ಇನ್‍ಕ್ರೆಡಿಬ್ಲಿ
ಕ್ರಿಯಾವಿಶೇಷಣ
  1. ನಂಬಲಾಗದಂತೆ; ಅವಿಶ್ವಸನೀಯವಾಗಿ; ನಂಬಲಶಕ್ಯವಾಗಿ; ನಂಬಿಕೆಗೆ ಈರಿ.
  2. (ಆಡುಮಾತು) ನಂಬಲು ಕಷ್ಟವಾಗುವಂತೆ.
  3. (ಆಡುಮಾತು) (ನಂಬಲಾಗದಷ್ಟು) ವಿಚಿತ್ರವಾಗಿ; ಸೋಜಿಗವಾಗಿ; ಆಶ್ಚರ್ಯಕರವಾಗಿ.