incredible ಇನ್‍ಕ್ರೆಡಿಬ್‍ಲ್‍
ಗುಣವಾಚಕ
  1. ನಂಬಲಾಗದ; ಅವಿಶ್ವಸನೀಯ; ಅಶ್ರದ್ಧೇಯ; ನಂಬಲಶಕ್ಯವಾದ; ನಂಬಿಕೆಗೆ ಈರಿದ.
  2. (ಆಡುಮಾತು) ನಂಬಲು ಕಷ್ಟವಾದ.
  3. (ಆಡುಮಾತು) (ನಂಬಲಾಗದಷ್ಟು) ವಿಚಿತ್ರವಾದ; ಆಶ್ಚರ್ಯಕರವಾದ; ಸೋಜಿಗದ; ವಿಸ್ಮಯಕಾರಿ; ಅಚ್ಚರಿಗೊಳಿಸುವ.