incredibility ಇನ್‍ಕ್ರೆಡಿಬಿಲಿಟಿ
ನಾಮವಾಚಕ
  1. ಅವಿಶ್ವಸನೀಯತೆ; ಅಶ್ರದ್ಧೇಯತೆ; ನಂಬಲಾಗದಂಥ ಲಕ್ಷಣ; ನಂಬಲು ಅಸಾಧ್ಯವಾಗಿರುವಿಕೆ; ನಂಬಿಕೆಗೆ ಈರಿರುವಿಕೆ.
  2. (ಆಡುಮಾತು) ನಂಬಲು ಕಷ್ಟವಾಗಿರುವಿಕೆ.
  3. (ಆಡುಮಾತು) ಸೋಜಿಗ ಹುಟ್ಟಿಸುವಂತಿರುವಿಕೆ; ಅಚ್ಚರಿಗೊಳಿಸುವಂತಿರುವಿಕೆ; ಆಶ್ಚರ್ಯಜನಕತೆ; ವಿಸ್ಮಯಕಾರಿತೆ.