See also 2increase
1increase ಇನ್‍ಕ್ರೀಸ್‍
ಸಕರ್ಮಕ ಕ್ರಿಯಾಪದ
  1. ವರ್ಧಿಸು; ವೃದ್ಧಿಗೊಳಿಸು; ದೊಡ್ಡದು ಮಾಡು ಯಾ ಸಂಖ್ಯೆಯಲ್ಲಿ ಹೆಚ್ಚಿಸು.
  2. (ಗುಣಮಟ್ಟವನ್ನು) ಹೆಚ್ಚಿಸು; ತೀವ್ರಗೊಳಿಸು.
ಅಕರ್ಮಕ ಕ್ರಿಯಾಪದ
  1. (ಗಾತ್ರ, ಮೊತ್ತ, ಮೊದಲಾದವುಗಳಲ್ಲಿ) ಹೆಚ್ಚಾಗು; ದೊಡ್ಡದಾಗು; ಬೆಳೆ.
  2. (ಮುಖ್ಯವಾಗಿ ಸಂತಾನದ ಮೂಲಕ) ಸಂಖ್ಯೆಯಲ್ಲಿ – ಬೆಳೆ, ವೃದ್ಧಿಯಾಗು, ವರ್ಧಿಸು.
  3. (ಗುಣ, ಯೋಗ್ಯತೆ, ಮೊದಲಾದವುಗಳಲ್ಲಿ) ಮುಂದುವರಿ; ಪ್ರಗತಿಹೊಂದು; ಏರು; ಏಳಿಗೆಹೊಂದು; ಅಭಿವೃದ್ಧಿಹೊಂದು; ಉತ್ಕರ್ಷಗೊಳ್ಳು.
See also 1increase
2increase ಇನ್‍ಕ್ರೀಸ್‍
ನಾಮವಾಚಕ
  1. ಬೆಳವಣಿಗೆ; ವೃದ್ಧಿ; ಹೆಚ್ಚಿಕೆ; ಹೆಚ್ಚಾಗುವಿಕೆ; ದೊಡ್ಡದಾಗುವಿಕೆ.
  2. ಲಾಭ; ಹೆಚ್ಚುವರಿ; ನಹೆ.
  3. (ಪ್ರಾಚೀನ ಪ್ರಯೋಗ) ಬೆಳೆ; ಫಸಲು.
  4. ಸಂಖ್ಯಾಭಿವೃದ್ಧಿ; ಸಂಖ್ಯೆಯಲ್ಲಿ – ಏರಿಕೆ, ಹೆಚ್ಚಾಗುವಿಕೆ, ಬೆಳೆಯುವಿಕೆ.
  5. (ಮನುಷ್ಯ, ಪ್ರಾಣಿ ಯಾ ಸಸ್ಯಗಳ ವಿಷಯದಲ್ಲಿ) ವೃದ್ಧಿ; ಸಂತಾನಾಭಿವೃದ್ಧಿ; ಪ್ರಜಾವೃದ್ಧಿ.
  6. ಏರಿಕೆ; ಹೆಚ್ಚಳ; ವೃದ್ಧಿ; ಹೆಚ್ಚಾದ ಮೊತ್ತ, ಪ್ರಮಾಣ.
ಪದಗುಚ್ಛ

on the increase ಹೆಚ್ಚುತ್ತ; ಬೆಳೆಯುತ್ತ; ದೊಡ್ಡದಾಗುತ್ತ; ವರ್ಧಿಸುತ್ತ; ಅಭಿವೃದ್ಧಿಯಾಗುತ್ತ.