incorruptibly ಇನ್‍ಕರಪ್ಟಿ(ಪ್ಟ)ಬ್ಲಿ
ಕ್ರಿಯಾವಿಶೇಷಣ

ಭ್ರಷ್ಟಗೊಳಿಸಲಾಗದಂತೆ; ಕೆಡಿಸಲಾಗದಂತೆ; ಕೆಟ್ಟ ಮಾರ್ಗಕ್ಕೆ ಬೀಳಿಸಲಾಗದಂತೆ; (ಮುಖ್ಯವಾಗಿ) ಲಂಚ ರುಷುವತ್ತಿಗೆ ವಶಪಡಿಸಲಾಗದಂತೆ.