incorruptible ಇನ್‍ಕರಪ್ಟಿ(ಪ್ಟ)ಬ್‍ಲ್‍
ಗುಣವಾಚಕ
  1. (ಭೌತಿಕವಾಗಿ) ಕೆಟ್ಟುಹೋಗದ; ಕೆಡಲಾರದ; ಕೆಡದ.
  2. ಅಳಿಯದ; ಅನಶ್ವರ; ಶಾಶ್ವತ; ನಿತ್ಯ; ಎಂದೆಂದಿಗೂ ಉಳಿಯುವ.
  3. ಕೆಡಿಸಲಾಗದ; ಭ್ರಷ್ಟಗೊಳಿಸಲಾಗದ; ಕೆಟ್ಟಮಾರ್ಗಕ್ಕೆ – ಬೀಳಿಸಲಾಗದ, ಎಳೆಯಲಾಗದ; (ಮುಖ್ಯವಾಗಿ) ಲಂಚ ರುಷುವತ್ತಿಗೆ ವಶವಾಗದ.