incorruptibility ಇನ್‍ಕರಪ್ಟಿ(ಪ್ಟ)ಬಿಲಿಟಿ
ನಾಮವಾಚಕ

ಭ್ರಷ್ಟಗೊಳಿಸಲಾಗದಿಕೆ; ಕೆಟ್ಟಮಾರ್ಗಕ್ಕೆ ಬೀಳಿಸಲಾಗದ ಸ್ವಭಾವ; ಕೆಡಿಸಲು ಸಾಧ್ಯವಿಲ್ಲದ ಲಕ್ಷಣ, (ಮುಖ್ಯವಾಗಿ) ಲಂಚ ರುಷುವತ್ತಿಗೆ ವಶವಾಗದಿರುವ ಸ್ವಭಾವ.