incorrigibly ಇನ್‍ಕಾರಿಜಿ(ಜ)ಬ್ಲಿ
ಕ್ರಿಯಾವಿಶೇಷಣ

ತಿದ್ದಲಾಗದಂತೆ; ಸರಿಪಡಿಸಲಾಗದಂತೆ; ಪರಿಷ್ಕರಿಸಲಾಗದಂತೆ; ಸುಧಾರಿಸಲು ಸಾಧ್ಯವಿಲ್ಲದಂತೆ.