incorrigible ಇನ್‍ಕಾರಿಜಿ(ಜ)ಬ್‍ಲ್‍
ಗುಣವಾಚಕ
  1. (ವ್ಯಕ್ತಿಯ, ಅಭ್ಯಾಸದ ವಿಷಯದಲ್ಲಿ) ತಿದ್ದಲಾಗದಷ್ಟು ಕೆಟ್ಟಿರುವ; ಸರಿಪಡಿಸಲಾಗದಷ್ಟು ಹಾಳಾಗಿರುವ.
  2. (ಸುಲಭವಾಗಿ) ತಿದ್ದಲಾಗದ; ಸರಿಪಡಿಸಲಾಗದ; ಸುಧಾರಿಸಲಾಗದ; ಅಸುಧಾರಣೀಯ.