incorrigibility ಇನ್‍ಕಾರಿಜಿ(ಜ)ಬಿಲಿಟಿ
ನಾಮವಾಚಕ

ಅಪರಿಷ್ಕರಣೀಯತೆ; ಸರಿಪಡಿಸಲಾಗದಿರುವಿಕೆ; ಸುಧಾರಿಸಲಾಗದಿರುವಿಕೆ; ತಿದ್ದಲು ಸಾಧ್ಯವಿಲ್ಲದಿರುವಿಕೆ; ತಿದ್ದಲಾಗದಂಥ ಸ್ವಭಾವ, ಲಕ್ಷಣ.