incorrectness ಇನ್‍ಕರೆಕ್ಟ್‍ನಿಸ್‍
ನಾಮವಾಚಕ
  1. ಸರಿಯಾಗಿಲ್ಲದಿರುವಿಕೆ; ತಪ್ಪಾಗಿರುವುದು.
  2. (ಶೈಲಿ ಮೊದಲಾದವುಗಳ ವಿಷಯದಲ್ಲಿ) ತಪ್ಪು ತಪ್ಪಾಗಿರುವಿಕೆ; ಅಶುದ್ಧತೆ; ದೋಷಯುಕ್ತತೆ.
  3. (ಪುಸ್ತಕದ ವಿಷಯದಲ್ಲಿಮುದ್ರಣಕ್ಕೆ ಅನುಕೂಲವಾಗಿ) ತಿದ್ದಿಲ್ಲದಿರುವಿಕೆ; ಅಪರಿಷ್ಕೃತತೆ.