incorrectly ಇನ್‍ಕರೆಕ್ಟ್‍ಲಿ
ಕ್ರಿಯಾವಿಶೇಷಣ
  1. ಸರಿಯಾಗಿಲ್ಲದೆ; ತಪ್ಪಾಗಿ.
  2. (ಶೈಲಿ ಮೊದಲಾದವುಗಳ ವಿಷಯದಲ್ಲಿ) ದೋಷಯುಕ್ತವಾಗಿ; ತಪ್ಪುತಪ್ಪಾಗಿ; ಅಶುದ್ಧವಾಗಿ.
  3. (ಪುಸ್ತಕದ ವಿಷಯದಲ್ಲಿ, ಮುದ್ರಣಕ್ಕೆ ಅನುಕೂಲವಾಗಿ) ತಿದ್ದಿಲ್ಲದೆ; ಅಪರಿಷ್ಕೃತವಾಗಿ.