incorrect ಇನ್‍ಕರೆಕ್ಟ್‍
ಗುಣವಾಚಕ
  1. ಸರಿಯಲ್ಲದ; ತಪ್ಪಾದ; ಅಯಥಾರ್ಥ; ಸಟೆಯಾದ; ದಿಟವಾಗಿಲ್ಲದ; ಸತ್ಯಾಂಶಕ್ಕೆ, ನಿಜಸ್ಥಿತಿಗೆ – ಅನುಸಾರವಾಗಿಲ್ಲದ.
  2. (ಶೈಲಿ ಮೊದಲಾದವುಗಳ ವಿಷಯದಲ್ಲಿ) ಸರಿಯಲ್ಲದ; ತಪ್ಪಾದ; ಅಶುದ್ಧ; ಅಸಾಧು; ದೋಷಯುಕ್ತ.
  3. (ಪುಸ್ತಕದ ವಿಷಯದಲ್ಲಿ) ಅಪರಿಷ್ಕೃತ; ಮುದ್ರಣಕ್ಕೆ ಸರಿಯಾಗಿ ತಿದ್ದಿಲ್ಲದ.