incorporeity ಇನ್‍ಕಾರ್ಪರೀಇಟಿ
ನಾಮವಾಚಕ
  1. ಅಮೂರ್ತತೆ; ಅಶರೀರತೆ.
  2. (ನ್ಯಾಯಶಾಸ್ತ್ರ) ಅವಸ್ತುಭೂತತೆ; ನಿಜ ವಸ್ತುವಾಗಿರದೆ ಕಾನೂನಿನ ಭಾವನೆಯಲ್ಲಿ ಮಾತ್ರ ಅಸ್ತಿತ್ವದಲ್ಲಿರುವಿಕೆ.