incorporeally ಇನ್‍ಕಾರ್ಪೋರಿಅಲಿ
ಕ್ರಿಯಾವಿಶೇಷಣ
  1. ಅಭೌತವಾಗಿ; ದ್ರವ್ಯದಿಂದ ರಚಿತವಾಗಿಲ್ಲದೆ.
  2. ಅಶರೀರಿಯಾಗಿ.
  3. ಅವಸ್ತುಭೂತವಾಗಿ; ಭೌತ ಅಸ್ತಿತ್ವವಿಲ್ಲದೆ.