incorporeality ಇನ್‍ಕಾರ್ಪೋರಿಆಲಿಟಿ
ನಾಮವಾಚಕ
  1. ಅಭೌತತೆ; ದ್ರವ್ಯದಿಂದ ರಚಿತವಾಗದಿರುವಿಕೆ.
  2. ಅಶರೀರಿತ್ವ.
  3. ಅವಸ್ತುಭೂತತೆ; ಭೌತ ಅಸ್ತಿತ್ವವಿಲ್ಲದಿರುವಿಕೆ.