incorporator ಇನ್‍ಕಾರ್ಪರೇಟರ್‍
ನಾಮವಾಚಕ

ಸಂಯೋಜಕ; ಸಂಘಟಕ:

  1. (ಒಂದೇ ಸಂಸ್ಥೆಯಲ್ಲಿ) ಒಂದಾಗಿಸುವವನು.
  2. (ಒಂದು ಸಂಸ್ಥೆಯ) ಸದಸ್ಯ.
  3. (ಅಂಶಗಳನ್ನು, ಘಟಕಗಳನ್ನು) ಸಂಯೋಜಿಸುವವನು; ಸಂಘಟಿಸುವವನು.
  4. (ಕಾನೂನುಬದ್ಧ) ಸಂಸ್ಥೆಯಾಗಿ ರಚಿಸುವವನು.
  5. (ಒಂದು ಸಂಸ್ಥೆಯೊಡನೆ, ಇತರರೊಡನೆ) ಒಟ್ಟುಗೂಡಿಸುವವನು; ಒಂದುಗೂಡಿಸುವವನು.