incorporation ಇನ್‍ಕಾರ್ಪರೇಷನ್‍
ನಾಮವಾಚಕ
  1. (ಒಂದೇ ಸಂಸ್ಥೆಯಲ್ಲಿ) ಸಂಘಟನ; ಏಕೀಕರಣ; ಏಕೀಭವನ; ಒಂದಾಗಿಸುವುದು; ಸಂಘಟಿಸುವುದು; ಸಂಘಟಿತವಾಗುವುದು; ಒಂದಾಗುವುದು.
  2. (ಅಂಶಗಳನ್ನು, ಘಟಕಗಳನ್ನು) ಸಂಯೋಜಿಸುವುದು; ಸಂಘಟಿಸುವುದು.
  3. (ಅಂಶಗಳ, ಘಟಕಗಳ ವಿಷಯದಲ್ಲಿ) ಸಂಯೋಜಿತವಾಗುವುದು; ಸಂಯುಕ್ತವಾಗುವುದು; ಸಂಘಟಿತವಾಗುವುದು.
  4. (ಕಾನೂನುಬದ್ಧ) ಸಂಸ್ಥೆಯಾಗಿ ರಚಿಸುವುದು, ರಚಿತವಾಗುವುದು.
  5. ಏಕೀಕರಣ; ಏಕೀಭವನ; ಸಂಘಟನೆ; (ಇನ್ನೊಂದರೊಡನೆ, ಇತರರೊಡನೆ) ಒಟ್ಟುಗೂಡಿಸುವುದು; ಒಂದುಗೂಡಿಸುವುದು; ಒಟ್ಟುಗೂಡುವುದು; ಒಂದುಗೂಡುವುದು.