inconvincible ಇನ್‍ಕನ್ವಿನ್ಸಿಬ್‍ಲ್‍
ಗುಣವಾಚಕ
  1. ಮನಗಾಣಿಸಲಾಗದ; ಮನದಟ್ಟು ಮಾಡಲಾಗದ; ಒಪ್ಪಿಸಲಾಗದ.
  2. ಹಠವಾದಿಯಾದ; ಮೊಂಡುವಾದದ; ಯುಕ್ತತೆಯನ್ನೊಪ್ಪದ.