inconvertibly ಇನ್‍ಕನ್ವರ್ಟಿಬ್ಲಿ
ಕ್ರಿಯಾವಿಶೇಷಣ
  1. (ನಾಣ್ಯದ ವಿಷಯದಲ್ಲಿ) ವಿನಿಮಯಿಸಲಾಗದಂತೆ; ಅವಿನಿಮೇಯವಾಗಿ; ಮಾರುವೆಮಾಡಲಾಗದಂತೆ.
  2. ಅಪರಿವರ್ತನೀಯವಾಗಿ; ಅದಲುಬದಲು ಮಾಡದಂತೆ.