inconvertible ಇನ್‍ಕನ್ವರ್ಟಿಬ್‍ಲ್‍
ಗುಣವಾಚಕ
  1. (ನಾಣ್ಯ, ನೋಟುಗಳ ವಿಷಯದಲ್ಲಿ) ಅವಿನಿಮೇಯ; ವಿನಿಮಯಿಸಲಾಗದ; ಮಾರುವೆಮಾಡಲಾಗದ.
  2. ಪರಿವರ್ತಿಸಲಾಗದ; ಅಪರಿವರ್ತ್ಯ; ಬದಲಾಯಿಸಲಾಗದ; ಅದಲುಬದಲು ಮಾಡಲಾಗದ.