inconvertibility ಇನ್‍ಕನ್ವರ್ಟಿಬಿಲಿಟಿ
ನಾಮವಾಚಕ
  1. (ನಾಣ್ಯ, ನೋಟುಗಳ ವಿಷಯದಲ್ಲಿ) ಅವಿನಿಮೇಯತೆ; ವಿನಿಮಯ, ಮಾರುವೆ ಮಾಡಲಾಗದಿರುವಿಕೆ.
  2. ಪರಿವರ್ತಿಸಲಾಗದಿರುವಿಕೆ; ಅಪರಿವರ್ತ್ಯತೆ; ಅದಲುಬದಲುಮಾಡಲಾಗದಿರುವಿಕೆ; ಬದಲಾಯಿಸಲಾಗದ ಲಕ್ಷಣ.