inconveniently ಇನ್‍ಕನ್ವೀನಿಅಂಟ್‍ಲಿ
ಕ್ರಿಯಾವಿಶೇಷಣ
  1. ಅನನುಕೂಲವಾಗಿ; ಅಸೌಕರ್ಯವುಂಟು ಮಾಡುವಂತೆ.
  2. ಪೇಚಿನಲ್ಲಿ, ಗೋಜಿನಲ್ಲಿ – ಸಿಕ್ಕಿಸುವಂತೆ; ಇಕ್ಕಟ್ಟುಂಟುಮಾಡುವಂತೆ; ಫಜೀತಿಗೊಳಪಡಿಸುವ ರೀತಿಯಲ್ಲಿ.