inconvenient ಇನ್‍ಕನ್ವೀನಿಅಂಟ್‍
ಗುಣವಾಚಕ
  1. ಅನನುಕೂಲವಾಗಿರುವ; ಅಸೌಕರ್ಯವುಂಟು ಮಾಡುವ.
  2. ಫಜೀತಿಯ; ಪೇಚಿನಲ್ಲಿ, ಇಕ್ಕಟ್ಟಿನಲ್ಲಿ, ಗೋಜಿನಲ್ಲಿ – ಸಿಕ್ಕಿಸುವ.