1inconvenience ಇನ್‍ಕನ್ವೀನಿಅನ್ಸ್‍
ನಾಮವಾಚಕ
  1. ಅನನುಕೂಲ; ಅಸೌಕರ್ಯ; ಸ್ವಂತ ಅನುಕೂಲಕ್ಕೆ, ಆವಶ್ಯಕತೆಗೆ – ಹೊಂದದಿರುವುದು.
  2. (ಒಂದು ಸಂದರ್ಭದಲ್ಲಾಗುವ) ಅನನುಕೂಲ; ಅಸೌಕರ್ಯ.
2inconvenience ಇನ್‍ಕನ್ವೀನಿಅನ್ಸ್‍
ಸಕರ್ಮಕ ಕ್ರಿಯಾಪದ

(ವ್ಯಕ್ತಿ ಮೊದಲಾದವರನ್ನು) ಅನನುಕೂಲಕ್ಕೊಳಪಡಿಸು; ಅಸೌಕರ್ಯಕ್ಕೆ ಗುರಿಮಾಡು; (ವ್ಯಕ್ತಿ ಮೊದಲಾದವರಿಗೆ) ಅನನುಕೂಲ, ಅಸೌಕರ್ಯ ಉಂಟುಮಾಡು.