incontrovertible ಇನ್‍ಕಾಂಟ್ರವರ್ಟಿಬ್‍ಲ್‍
ಗುಣವಾಚಕ
  1. ಪ್ರಶ್ನಿಸಲಾಗದ; ನಿರ್ವಿವಾದವಾದ; ಅವಿವಾದಾಸ್ಪದ; ವಿವಾದಾಸ್ಪದವಲ್ಲದ.
  2. ನಿರಾಕರಿಸಲಾಗದ; ಅನಿರಾಕರಣೀಯ; ಅಖಂಡ್ಯ.
  3. ನಿಸ್ಸಂದಿಗ್ಧವಾದ; ಸಂಶಯಪಡಲಾಗದ.