incontrovertibility ಇನ್‍ಕಾಂಟ್ರವರ್ಟಿಬಿಲಿಟಿ
ನಾಮವಾಚಕ
  1. ನಿರ್ವಿವಾದತ್ವ; ನಿರ್ವಿವಾದವಾಗಿರುವುದು; ವಾದಾಸ್ಪದವಲ್ಲದಿರುವುದು.
  2. ನಿರಾಕರಿಸಲಾಗದಿರುವುದು; ಪ್ರತಿ ಹೇಳಲಾಗದಿರುವುದು; ಅಖಂಡ್ಯತೆ.
  3. ಅಸಂದಿಗ್ಧತೆ; ಸಂಶಯಪಡಲಾಗದಿರುವಿಕೆ.