incontinent ಇನ್‍ಕಾಂಟಿನಂಟ್‍
ಗುಣವಾಚಕ
  1. ಅಜಿತೇಂದ್ರಿಯ; ಅಸಂಯಮಿ; ಇಂದ್ರಿಯನಿಗ್ರಹವಿಲ್ಲದ; (ಮುಖ್ಯವಾಗಿ ಕಾಮಾಸಕ್ತಿಯಲ್ಲಿ) ಸಂಯಮ, ತಡೆ, ತೃಪ್ತಿಗಳೇ ಇಲ್ಲದ.
  2. (ಮಲಮೂತ್ರಗಳು ಮೊದಲಾದವುಗಳ ವಿಷಯದಲ್ಲಿ) ತಡೆದುಕೊಳ್ಳಲಾಗದ; ನಿರೋಧಿಸಲಾಗದ; ಹತೋಟಿಯಲ್ಲಿಟ್ಟುಕೊಳ್ಳಲಾಗದ.
ಪದಗುಚ್ಛ

incontinent of (ಗುಟ್ಟು, ನಾಲಗೆ, ಮಲಮೂತ್ರಗಳು, ಮೊದಲಾದವನ್ನು) ತಡೆದುಕೊಳ್ಳಲಾಗದ; ಹತೋಟಿಯಲ್ಲಿಟ್ಟುಕೊಳ್ಳಲಾಗದ; ನಿರೋಧಿಸಲಾಗದ.