incontinence ಇನ್‍ಕಾಂಟಿನನ್ಸ್‍
ನಾಮವಾಚಕ
  1. ಅಜಿತೇಂದ್ರಿಯತೆ; ಅಸಂಯಮ; ಇಂದ್ರಿಯನಿಗ್ರಹವಿಲ್ಲದಿರುವಿಕೆ; (ಮುಖ್ಯವಾಗಿ ಕಾಮಾಸಕ್ತಿಯಲ್ಲಿ) ಸಂಯಮ, ತಡೆ, ತೃಪ್ತಿ – ಇಲ್ಲದಿರುವಿಕೆ.
  2. (ಮಲಮೂತ್ರ, ಮೊದಲಾದವುಗಳ ವಿಷಯದಲ್ಲಿ) ತಡೆದುಕೊಳ್ಳಲಾಗದಿರುವಿಕೆ; ನಿರೋಧಾಭಾವ; ನಿರೋಧರಾಹಿತ್ಯ.