inconstant ಇನ್‍ಕಾನ್‍ಸ್ಟಂಟ್‍
ಗುಣವಾಚಕ
  1. (ವ್ಯಕ್ತಿಯ ವಿಷಯದಲ್ಲಿ) ಚಪಲ; ಚಂಚಲ; ದೃಢವಾಗಿರದ; ವ್ಯತ್ಯಾಸ ಹೊಂದುತ್ತಿರುವ; ಬದಲಾಯಿಸುತ್ತಿರುವ.
  2. (ವಸ್ತುಗಳ ವಿಷಯದಲ್ಲಿ) ಅಸ್ಥಿರ; ಪರಿವರ್ತನಶೀಲ; ಬದಲಾಯಿಸುತ್ತಿರುವ; ವ್ಯತ್ಯಾಸವಾಗುತ್ತಿರುವ.