inconstancy ಇನ್‍ಕಾನ್‍ಸ್ಟನ್ಸಿ
ನಾಮವಾಚಕ
  1. (ವ್ಯಕ್ತಿಯ ವಿಷಯದಲ್ಲಿ) ಚಪಲಚಿತ್ತತೆ; ಚಂಚಲ ಸ್ವಭಾವ; ಅದೃಢತೆ; ಕ್ಷಣಕ್ಷಣಕ್ಕೂ ಬದಲಾಯಿಸುತ್ತಿರುವ ಸ್ವಭಾವ.
  2. ಅಸ್ಥಿರತೆ; ಪರಿವರ್ತನಶೀಲತೆ; ವ್ಯತ್ಯಾಸ ಹೊಂದುತ್ತಿರುವಿಕೆ; ಬದಲಾಯಿಸುತ್ತಲೇ ಇರುವ ಸ್ವಭಾವ.